ketone body
ನಾಮವಾಚಕ

(ಜೀವರಸಾಯನ ವಿಜ್ಞಾನ) ಕೀಟೋನ್‍ ಕಾಯ; ಆಹಾರದಲ್ಲಿ ಮೇದಸ್ಸು ಜೀರ್ಣಿಸಿ ರಕ್ತಗತವಾಗುವ ಹಾದಿಯಲ್ಲಿ ಉತ್ಪತ್ತಿಯಾಗುವ ಅಸಿಟೋನ್‍, ಅಸಿಟೊಅಸೆಟಿಕ್‍ ಆಮ್ಲ ಮತ್ತು ಬೀಟ ಹೈಡ್ರಾಕ್ಸಿ ಬ್ಯುಟೈರಿಕ್‍ ಆಮ್ಲ – ಈ ಮೂರು ಕೀಟೋನ್‍ ಸಂಯುಕ್ತಗಳಲ್ಲಿ ಒಂದು.